¡Sorpréndeme!

 9 ಸಂಕಲ್ಪಕ್ಕೆ ಕರೆ ನೀಡಿದ ಪ್ರಧಾನಿ! ಮಹಾವೀರ ಜಯಂತಿ ಕಾರ್ಯಕ್ರಮದಲ್ಲಿ ಜೈನರ ಬಗ್ಗೆ ಮೋದಿ‌ ಮಾತು

2025-04-09 1 Dailymotion

PM Modi addresses people from 108 nations on 'Navkar Mahamantra Divas' | Know the day's significance

Decr:ದೆಹಲಿಯ ವಿಜ್ಞಾನ ಭವನದಲ್ಲಿ ಪ್ರಧಾನಿ ‘ನವಕಾರ ಮಹಾಮಂತ್ರ’ ಪಠಿಸಿದರು. ಮಹಾವೀರ ಜಯಂತಿಯಂದು ಜೈನ ಧರ್ಮದ 24 ನೇ ತೀರ್ಥಂಕರರಾದ ಭಗವಾನ್ ಮಹಾವೀರರ ಜನ್ಮವನ್ನು ಆಚರಿಸಲಾಗುತ್ತದೆ. ಮೋದಿ ವೇದಿಕೆಯಲ್ಲಿ ಕುಳಿತುಕೊಳ್ಳಲಿಲ್ಲ ಬದಲಾಗಿ ಎಲ್ಲರೊಂದಿಗೆ ಕುಳಿತುಕೊಂಡರು.

#PMNarendraModi #NavkarMahamantraDivas #MahavirJayanti #Jainism #spirituality,humility #Jain #JainAcharyas #ModiSpeech #ModiResolution #Modivision #Modiculture,

~HT.188~ED.34~PR.28~